ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ವೈದ್ಯಕೀಯ ಸೇವೆ ಪಡೆಯಲು ಬಿಪಿಎಲ್ ಕಾರ್ಡ್ ಕೊಡಿ ! ಡಿಸಿ'ಗೆ ವಿಶೇಷಚೇತನರ ಅಳಲು

ಕುಂದಗೋಳ : ನಾನು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದೇನೆ, ನನಗೆ ಪಡಿತರ ಸಾಮಗ್ರಿ ಪಡೆಯಲು ರೇಷನ್ ಕಾರ್ಡ್ ಬೇಡ, ಬದಲಾಗಿ ವೈದ್ಯಕೀಯ ಸೇವೆ ಪಡೆಯಲು ಬಿಪಿಎಲ್ ರೇಷನ್ ಕಾರ್ಡ್ ಕೊಡಿಸಿ ಎಂದು ವಿಶೇಷಚೇತನ ವೃದ್ಧನೋರ್ವ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ವೀಕ್ಷಕರೇ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಫಕ್ಕೀರಪ್ಪ ಚನ್ನಬಸಪ್ಪ ಕಡಕೋಳ ಎನ್ನುವವರು ಕಳೆದ 10 ವರ್ಷಗಳಿಂದ ಬಿಪಿಎಲ್ ರೇಷನ್ ಕಾರ್ಡ್'ಗಾಗಿ ಅಲೆದಾಟ ನಡೆಸಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಏನಂದ್ರು ಕೇಳಿ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

04/04/2026 03:41 pm

Cinque Terre

12.91 K

Cinque Terre

0

ಸಂಬಂಧಿತ ಸುದ್ದಿ