ಕುಂದಗೋಳ : ಕುಂದಗೋಳಕ್ಕೆ ಭೇಟಿ ಕೊಟ್ಟ ಜಿಲ್ಲಾಧಿಕಾರಿ ಸ್ನೇಹಲ್,ಆರ್ ಅವರು ಜನರ ಅಹವಾಲು ಸ್ವೀಕಾರ ಮಾಡಿ ಇತ್ಯರ್ಥದ ಭರವಸೆ ನೀಡಿದ್ದಾರೆ.
ಮಧ್ಯಾಹ್ನ 1-15 ನಿಮಿಷಕ್ಕೆ ಕುಂದಗೋಳ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಡಿಸಿ ಅವರು 25 ಲಿಖಿತ ಅಹವಾಲು, 10ಕ್ಕೂ ಅಧಿಕ ಮೌಖಿಕ ಅಹವಾಲುಗಳನ್ನು ಸ್ವೀಕರಿಸಿದರು.
ಕೆಲ ವರದಿಗಳನ್ನು ಸ್ಥಳದಲ್ಲಿ ಇದ್ದ ಅಧಿಕಾರಿಗಳಿಗೆ ತಿಳಿಸಿ, ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ರಾಜು ಮಾವರಕರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
04/04/2026 06:19 pm
LOADING...