ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಡಿಕೇರಿ: ಭಾವನೆಗಳಿಗೆ ನೋವುಂಟು ಮಾಡಿದರೆ ಸುಮ್ಮನಿರಲ್ಲ: ದೈವ ವೇಷ ಪ್ರಕರಣಕ್ಕೆ ಪೊನ್ನಣ್ಣ ಖಡಕ್ ಎಚ್ಚರಿಕೆ

ಮಡಿಕೇರಿ: ಅನ್ಯ ಧರ್ಮದ ಯುವಕನಿಂದ ದೈವದ ವೇಷ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎ.ಎಸ್.ಪೊನ್ನಣ್ಣ ಮಡಿಕೇರಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಮಿಮಿಕ್ರಿ ರೀತಿಯಲ್ಲಿ ವೀಡಿಯೋ ಮಾಡಿದ್ದನ್ನು ನೋಡಿದ್ದೇನೆ ಸಮಾಜದ ಎಲ್ಲಾ ಕಡೆ ಇಂತಹ ಕೆಲವು ವ್ಯಕ್ತಿಗಳಿರುತ್ತಾರೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ ಯಾವುದೇ ಅಪರಾಧ ಆದಾಗ ತಕ್ಷಣ ಕ್ರಮ ಜರುಗಿಸಲಾಗುತ್ತಿದೆ.

ಯಾವುದೇ ಧರ್ಮ ಜಾತಿಯವರಾದರೂ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಇಂತಹ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗು ಸಿಎಂ ಕಾನೂನು ಸಲಹೆಗಾರರು ಆದ ಶಾಸಕ ಪೊನ್ನಣ್ಣ ಹೇಳಿದ್ದಾರೆ.

Edited By : PublicNext Desk
PublicNext

PublicNext

01/04/2026 07:10 am

Cinque Terre

10.45 K

Cinque Terre

0

ಸಂಬಂಧಿತ ಸುದ್ದಿ