ಧಾರವಾಡ : ದವನದ ಹುಣ್ಣಿಮೆಯಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗವೇ ವಾಮಾಚಾರ ಮಾಡಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮೊಟ್ಟೆ, ಬಾಳೆಹಣ್ಣು, ವಿಳ್ಯೆದೆಲೆ, ಲಿಂಬೆಹಣ್ಣು ಬಳಸಿ ವಾಮಾಚಾರ ಮಾಡಲಾಗಿದ್ದು, ಅದನ್ನು ಜಿಲ್ಲಾಧಿಕಾರಿ ಕಚೇರಿ ಮುಂಭಾಗವೇ ತಂದಿಡಲಾಗಿದೆ.
ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯ್ತಿ, ವಾರ್ತಾ ಇಲಾಖೆ, ಎಸಿ ಕಚೇರಿ ಒಂದೆಡೆಯೇ ಇದ್ದು, ಇಲ್ಲೇ ವಾಮಾಚಾರ ಮಾಡಿಡಲಾಗಿದೆ. ಇದರಿಂದ ನೌಕರರು ಬೆಚ್ಚಿಬಿದ್ದಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/04/2026 08:12 am
LOADING...