ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2026 | ಜೈಸ್ವಾಲ್, ಜುರೆಲ್ ಅರ್ಧಶತಕ - GTಗೆ 211 ರನ್‌ಗಳ ಬಿಗ್‌ ಟಾರ್ಗೆಟ್ ನೀಡಿದ RR

ಅಹಮದಾಬಾದ್‌: ಯಶಸ್ವಿ ಜೈಸ್ವಾಲ್ ಹಾಗೂ ಧ್ರುವ್ ಜುರೆಲ್ ಅರ್ಧಶತಕ, ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವು ಗುಜರಾತ್‌ ಟೈಟಾನ್ಸ್‌ ತಂಡಕ್ಕೆ 211 ರನ್‌ಗಳ ಬಿಗ್‌ ಟಾರ್ಗೆಟ್‌ ನೀಡಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ನಡೆಯುತ್ತಿರುವ ಐಪಿಎಲ್ 2026ರ 9ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್‌ ತಂಡವು 6 ವಿಕೆಟ್‌ ನಷ್ಟಕ್ಕೆ 210 ರನ್‌ ಚಚ್ಚಿದೆ. ತಂಡದ ಪರ ಧ್ರುವ್ ಜುರೆಲ್ 75 ರನ್‌ (42 ಎಸೆತ), ಯಶಸ್ವಿ ಜೈಸ್ವಾಲ್ 55 ರನ್‌ (36 ಎಸೆತ) ಹಾಗೂ ವೈಭವ್ ಸೂರ್ಯವಂಶಿ 31 ರನ್‌ (18 ಎಸೆತ) ಗಳಿಸಿದರು.

Edited By : Vijay Kumar
PublicNext

PublicNext

04/04/2026 09:30 pm

Cinque Terre

10.89 K

Cinque Terre

0