ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಸ್ ಅಲ್ಲಿ ಗಂಡಸರಿಗೆ ಜಾಗ ಇಲ್ಲ..ಬರೀ ಹೆಂಗಸರೇ ಇರ್ತಾರೆ

ಬಾಗಲಗುಂಟೆ ವಾರ್ಡ್ ಸಮಸ್ಯೆ ಕುರಿತು ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾದಾಗ ಜನ ಐದು ಗ್ಯಾರಂಟಿ ಕುರಿತು ಮಾತನಾಡಿದ್ದಾರೆ. ಗ್ಯಾರಂಟಿ ಹೊರೆಯಿಂದ ಅಭಿವೃದ್ಧಿ ಕೆಲಸ ಆಗ್ತಿಲ್ಲ ಅಂತ ಆರೋಪಿಸಿದ್ದಾರೆ. ಬಸ್ ಅಲ್ಲಿ ಹೆಂಗಸರೇ ಇರ್ತಾರೆ. ಗಂಡಸರಿಗೆ ಜಾಗನೇ ಇಲ್ಲ ಅಂತ ಆರೋಪಿಸಿದ್ದಾರೆ.

Edited By : Somashekar
PublicNext

PublicNext

07/04/2026 03:03 pm

Cinque Terre

3.96 K

Cinque Terre

0

ಸಂಬಂಧಿತ ಸುದ್ದಿ