ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಮ್ಮಖಾಲಿ ಕಾವೇರಿ ವಾಟರ್ ಮೀಟರ್‌ಗೆ ಬಿಲ್ ಕಟ್ಟಬೇಕು

ಶೆಟ್ಟಿಹಳ್ಳಿ ವಾರ್ಡ್‌ನಲ್ಲಿ ಇನ್ನೂ ಕಾವೇರಿ ಸಮಸ್ಯೆ ಬಗೆಹರಿದಿಲ್ಲ. ಇಲ್ಲಿ ಕೆಲವರು ಕಾವೇರಿ ನೀರಿಗೆ ಮೀಟರ್ ಅಳವಡಿಕೆ ಮಾಡಿದ್ರೆ ಇನ್ನೂ ಕೆಲವರು ಮೀಟರ್ ಅಳವಡಿಕೆ ಮಾಡಿಲ್ಲ. ಇದ್ರಿಂದ ಮೀಟರ್ ಅಳವಡಿಕೆ ಮಾಡಿದವರಿಗೂ ನೀರು ಬರ್ತಿಲ್ಲ. ಇದ್ರಿಂದ ಖಾಲಿ ಮೀಟರ್‌ಗೆ ಬಿಲ್ ಕಟ್ಟೋ ಪರಿಸ್ಥಿತಿ ಎದುರಾಗಿದೆ.

Edited By : Somashekar
PublicNext

PublicNext

07/04/2026 03:29 pm

Cinque Terre

2.85 K

Cinque Terre

0

ಸಂಬಂಧಿತ ಸುದ್ದಿ