ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಪಬ್ಲಿಕ್ ನೆಕ್ಸ್ಟ್'ನಲ್ಲಿ ವೀರಣ್ಣ ಚರಂತಿಮಠ Exclusive Interview

ಬೆಂಗಳೂರು: ಸಿದ್ದರಾಮಯ್ಯ ಅವರು ಒಬ್ಬ ಜಾತಿವಾದಿ ಮತ್ತು ಮಹಾ ದುರಹಂಕಾರಿ ಮುಖ್ಯಮಂತ್ರಿ. ತಮ್ಮ ಕುರುಬ ಸಮುದಾಯದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಸ್ವಾರ್ಥದಿಂದ ಬಾಗಲಕೋಟೆಯಲ್ಲೇ ಠಿಕಾಣಿ ಹೂಡಿದ್ದಾರೆ.

ದಾವಣಗೆರೆಯ ಉಪ ಚುನಾವಣೆ ಅವರಿಗೆ ತಾತ್ಸಾರವೇನೋ..ಇದು ಬಾಗಲಕೋಟೆ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಆಕ್ರೋಶದ ನುಡಿ. ನಾಡಿದ್ದು ಬಾಗಲಕೋಟೆ ಬೈ ಎಲೆಕ್ಷನ್ ಮತದಾನ ಹಿನ್ನೆಲೆ 'ಪಬ್ಲಿಕ್ ನೆಕ್ಸ್ಟ್‌ನ ವೀಕ್ಷಕರಿಗಾಗಿ ನಮ್ಮ ಪ್ರತಿನಿಧಿ ಚೆನ್ನವೀರ ಸಗರನಾಳ್ ಅವರು ಇಂದು ವೀರಣ್ಣ ಚರಂತಿಮಠ ಅವರೊಂದಿಗೆ ದೂರವಾಣಿ ಮೂಲಕ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.

Edited By : Manjunath H D
PublicNext

PublicNext

07/04/2026 10:41 pm

Cinque Terre

9.85 K

Cinque Terre

0

ಸಂಬಂಧಿತ ಸುದ್ದಿ