ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ: ಕಡುಬೇಸಿಗೆಗೆ ಕಂಗೆಟ್ಟ ಜನ: ಬಾಯಾರಿಕೆ ನೀಗಿಸಲು ಮಡಿಕೆಗಳತ್ತ ಮುಖ!

ಹೊಸಪೇಟೆ : ವಿಜಯನಗರ ಜಿಲ್ಲೆಯಲ್ಲಿ ಬಿಸಿಲಿಗೆ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಆಗ್ತಾನೆ ಇದೆ. ಇದ್ರಿಂದ ಜಿಲ್ಲೆಯ ಜನ ಬಳಲಿ ಬೆಂಡಾಗಿದ್ದಾರೆ. ಬೇಸಿಗೆ ಸಮಯದಲ್ಲಿ ಕೋಲ್ಡ್ ನೀರು ಮೊರೆ ಹೋಗಿದ್ದು, ಮಣ್ಣಿನ ಮಡಿಕೆಗಳ ಖರೀದಿಗೆ ಜನ ಮುಂದಾಗಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ಸೇರಿದಂತೆ 6 ತಾಲ್ಲೂಕಿನ ಜನರಿಂದ ಮಣ್ಣಿನ ಮಡಿಕೆ‌ಗಳು ಖರೀದಿ ಮುಂದಾಗಿದ್ದಾರೆ. ಸದ್ಯ ಮಣ್ಣಿನ ಮಡಿಕೆಗಳಿಗೆ ಸಖತ್ ಡಿಮ್ಯಾಂಡ್ ಹೆಚ್ಚಾಗಿದೆ. ಮಣ್ಣಿನ ಮಡಿಕೆಗೆ ಕೊಳಾಯಿಗಳನ್ನ ಕೂಡಿಸಿ, ವ್ಯಾಪಾರಸ್ಥರು ಮಾರಾಟ ಮಾಡ್ತಿದ್ದಾರೆ. ಒಂದು ಮಣ್ಣಿನ ಮಡಿಕೆ 250-300 ರೂಪಾಯಿಗೆ ಮಾರಾಟ ಆಗ್ತಿವೆ. ಬಡವರು ಅತೀ ಹೆಚ್ಚು ಮಣ್ಣಿನ ಮಡಿಕೆ, ಬಿಂದಿಗೆ ಗಳನ್ನು ಕೊಂಡೋಯ್ತಿದ್ದಾರೆ. ಬೀಕರ ಬಿಸಿಲಿನ ತಾಪಮಾನಕ್ಕೆ ಹೊಡೆತ ತಿಂದ ಜನರು ತಣ್ಣನೆಯ ನೀರು ಕುಡಿಯಲು, ಮಣ್ಣಿನ ಮಡಿಕೆಯ ಖರೀದಿ ಮಾಡ್ತಿದ್ದಾರೆ.

Edited By :
PublicNext

PublicNext

26/04/2026 02:06 pm

Cinque Terre

19.03 K

Cinque Terre

0

ಸಂಬಂಧಿತ ಸುದ್ದಿ