ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಮಟಾ ಬಸ್ ನಿಲ್ದಾಣ ನರಕಸದೃಶ : ಕೊಳಚೆ ನೀರಿನಲ್ಲೇ ಪ್ರಯಾಣಿಕರ ಅನಿವಾರ್ಯ ಪಯಣ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ಸಾರಿಗೆ ಬಸ್ ನಿಲ್ದಾಣದ ಶೌಚಾಲಯದ ನೀರು ಆವರಣದ ಸುತ್ತ ಹರಿದು ಬರುತ್ತಿದ್ದು ಜನರು ಅದನ್ನೇ ದಾಟಿ ತಿರುಗಾಡುತ್ತಿದ್ದಾರೆ ಜೊತೆಗೆ ಕೆಟ್ಟ ವಾಸನೆ ಬಸ್ ನಿಲ್ದಾಣದ ಸುತ್ತ ಹಬ್ಬಿದೆ.

ಇಲ್ಲಿ ಶೌಚಾಲಯದ ಡ್ರೈನೆಜ್ ಒಡೆದ ಪರಿಣಾಮ ಶೌಚಾಲಯದ ನೀರು ಉಕ್ಕಿ ಇಡೀ ಬಸ್ ನಿಲ್ದಾಣವನ್ನೇ ಆವರಿಸಿ ಬಿಟ್ಟಿದೆ. ಇದರಿಂದ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ತಮಗರಿವಿಲ್ಲದಂತೆ ಶೌಚಾಲಯದ ನೀರಿನ ಮೇಲೆಯೇ ನಡೆದು ಸಾಗುತ್ತಿದ್ದಾರೆ.

Edited By : Vinayak Patil
Kshetra Samachara

Kshetra Samachara

26/04/2026 03:05 pm

Cinque Terre

13.76 K

Cinque Terre

0

ಸಂಬಂಧಿತ ಸುದ್ದಿ