ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇವರೇ ನೋಡಿ ಚಿಕ್ಕಣ್ಣ ಜೆರಾಕ್ಸ್..!

ಬೆಂಗಳೂರು : ನಟ ಚಿಕ್ಕಣ್ಣ ಅಂದಾಕ್ಷಣ ನೆನಪಾಗೋದು ಅವರ ಅದ್ಭುತ ಟೈಮಿಂಗ್ ಮತ್ತು ಮ್ಯಾನರಿಸಂ. ಆದರೆ ಈಗ ನಾವು ಮಾತನಾಡುತ್ತಿರುವುದು ಅಸಲಿ ಚಿಕ್ಕಣ್ಣ ಅವರ ಬಗ್ಗೆ ಅಲ್ಲ, ಅಚ್ಚರಿ ಎಂದರೆ ಹೂಬಹೂ ಅವರಂತೆಯೇ ಕಾಣುವ ಮತ್ತು ಮಾತನಾಡುವ ಮತ್ತೊಬ್ಬ ಪ್ರತಿಭೆಯ ಬಗ್ಗೆ! ಮೊದಲ ನೋಟಕ್ಕೆ ಇವರು ಚಿಕ್ಕಣ್ಣ ಅವರೇ ಎಂದು ಯಾರಾದರೂ ಮೋಸ ಹೋಗುವುದು ಗ್ಯಾರಂಟಿ.ನಾನು ಚಿಕ್ಕಣ್ಣ ಅವರ ದೊಡ್ಡ ಅಭಿಮಾನಿ, ಜನರು ನನ್ನನ್ನು ನೋಡಿ ಅವರು ಅಂದುಕೊಂಡಾಗ ಖುಷಿಯಾಗುತ್ತದೆ. ಆದರೆ ನನ್ನದೇ ಆದ ಸ್ವಂತ ಗುರುತು ಮೂಡಿಸುವ ಆಸೆಯೂ ನನಗಿದೆ .ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಇವರನ್ನುನೋಡಿದಾಗ ನಿಮ್ಗೆ ಏನು ಅನಿಸುತ್ತದೆ ಕಾಮೆಂಟ್ಸ್ ಮಾಡಿ...

Edited By :
PublicNext

PublicNext

29/04/2026 05:11 pm

Cinque Terre

26.41 K

Cinque Terre

0