ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗಾಳಿ, ಮಳೆ ಆರ್ಭಟಕ್ಕೆ ನೆಲ ಕಚ್ಚಿದ ಬಾಳೆ ಬೆಳೆ - ರೈತ ಕಂಗಾಲು

ಬೆಂಗಳೂರು:ಗಾಳಿ, ಮಳೆ ಆರ್ಭಟಕ್ಕೆ ಬಾಳೆ ಬೆಳೆ ನೆಲ ಕಚ್ಚಿದೆ.3 ಎಕರೆಯ 30 ಲಕ್ಷ ಬಾಳೆ ಬೆಳೆ ಗಾಳಿ,ಮಳೆಗೆ ಹಾನಿಯಾಗಿದ್ದು,ರೈತ ಕಂಗಾಲಾದ ಘಟನೆ ನೆಲಮಂಗಲ ತಾಲ್ಲೂಕಿನ ಸೋಲೂರು ಹೋಬಳಿಯ ಹಕ್ಕಿನಾಳು ಗ್ರಾಮದಲ್ಲಿ ನಡೆದಿದೆ.

ಬಾಳೆ ತೋಟದ ಸ್ಥಿತಿ ಕಂಡು ರೈತ ಕೃಷ್ಣಪ್ಪ ಕಂಗಾಲಾಗಿದ್ದಾರೆ. ಫಸಲಿಗೆ ಸಿದ್ಧವಾಗಿದ್ದ 9 ತಿಂಗಳಿನ ಬಾಳೆ ಕಂದುಗಳನ್ನ ಸಾಲಸೋಲ ಮಾಡಿ ಬೆಳೆದಿದ್ದ ಈಗ ಹಾಳಾಗಿದ್ದಕ್ಕೆ ಪರಿಹಾರಕ್ಕಾಗಿ ರೈತ ಬೇಡಿಕೆ ಇಟ್ಟಿದ್ದಾನೆ.

Edited By : Manjunath H D
PublicNext

PublicNext

30/04/2026 02:43 pm

Cinque Terre

7.95 K

Cinque Terre

0

ಸಂಬಂಧಿತ ಸುದ್ದಿ