ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ರಸ್ತೆ ಪಕ್ಕದಲ್ಲೇ ಯುವಕರ ಡಿಶುಂ ಡಿಶುಂ

ಬೆಳಗಾವಿ: ಜನಜಂಗುಳಿ ಇರುವ ರಸ್ತೆ ಪಕ್ಕದಲ್ಲೇ ಯುವಕರು ಬಡಿದಾಡಿಕೊಂಡ ಘಟನೆಯ ವಿಡಿಯೋ ವೈರಲ್ ಆಗಿದೆ.

ಬೆಳಗಾವಿ ನಗರದ ಗೋವಾವೇಸ್ ವೃತ್ತದಲ್ಲಿ ಯುವಕರ ಮಧ್ಯೆ ಮಾರಾಮಾರಿ ನಡೆದಿದೆ. ನಿನ್ನೆ ರಾತ್ರಿ ಬೈಕ್ ಮೇಲೆ ಹೋಗುತ್ತಿದ್ದವರನ್ನ ತಡೆದು ಹಲ್ಲೆ ಮಾಡಿದ್ದಾರೆ.‌ ಯುವಕನೋರ್ವ ಮದ್ಯ ಸೇವಿಸಿ ಇನ್ನೊಬ್ಬ ಯುವಕನ ಜೊತೆ ಕಿರಿಕ್ ಮಾಡಿಕೊಂಡು ರಸ್ತೆ ಪಕ್ಕದಲ್ಲೇ ಹೊಡೆದಾಡಿಕೊಂಡಿದ್ದಾರೆ.‌

ಮಹಾರಾಷ್ಟ್ರ ಪಾಸಿಂಗ್ ಕಾರಲ್ಲಿ ಬಂದು ಬೈಕ್ ನಲ್ಲಿ ಹೋಗುವವರ ಮೇಲೆ ಹಲ್ಲೆ ನಡೆಸಲಾಗಿದ್ದು, ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By :
PublicNext

PublicNext

03/05/2026 12:05 pm

Cinque Terre

28.29 K

Cinque Terre

0

ಸಂಬಂಧಿತ ಸುದ್ದಿ