ಗದಗ : ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಗೋಜನೂರು ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪೂಜೆ ಭಕ್ತರು ಮಾಡಿದ್ದಾರೆ. ಗ್ರಾಮದ ಗೋಲಕವ್ವ ದೇವಿಗೆ ಪೂಜೆ ಸಲ್ಲಿಸಿದ್ರೆ ಮಳೆ ಬರುತ್ತೆ ಅನ್ನೋ ನಂಬಿಕೆ ಮೇಲೆ ಸ್ಪೆಷಲ್ ಪೂಜೆ ಮಾಡಲಾಗಿದೆ. ದೇವಿಗೆ ಮಹಿಳೆಯರು ಉಡಿ ತುಂಬಿ ಪ್ರಾರ್ಥನೆ ಮಾಡಿದ್ದಾರೆ. ಈ ಬಾರಿ ಮಳೆ ಬೆಳೆ ಚೆನ್ನಾಗಿ ಬರಲ್ಲೆಂದು ಪ್ರಾರ್ಥನೆ ಮಾಡಿದ್ದಾರೆ.
PublicNext
05/05/2026 10:24 pm
LOADING...