ಹುಬ್ಬಳ್ಳಿ: ತಂಬಾಕು ನೋಡಲು ಸಣ್ಣ ಉತ್ಪನ್ನವಾದರೂ, ಜೀವ ಕೊಲ್ಲುವ ಮಾರಕ. ಸಣ್ಣದಿಂದ ಆರಂಭವಾದ ಹವ್ಯಾಸ ಜೀವವನ್ನೇ ಜಿಗುಪ್ಸೆಗೆ ತಳ್ಳುತ್ತದೆ. ತಂಬಾಕಿನಿಂದ ಜೀವ ಉಳಿಸಿಕೊಳ್ಳಬೇಕೇ..? ಬಾಯಿ ಕ್ಯಾನ್ಸರ್ ನಿಂದ ಪ್ರಾಣ ರಕ್ಷಿಸಿಕೊಂಡು ಉತ್ತಮ ಜೀವನ ನಡೆಸಲು, ಹುಬ್ಬಳ್ಳಿಯ ಲೇಸರ್ ವೇದಾ ವಿನೂತನ ಕಾರ್ಯಕ್ಕೆ ಮುಂದಾಗಿದೆ.
ವಿಶ್ವ ತಂಬಾಕು ಮುಕ್ತ ದಿನದ ಅಂಗವಾಗಿ ಉಚಿತ ತಪಾಸಣೆ ಶಿಬಿರವನ್ನು ಮೇ-31ರಂದು ಹುಬ್ಬಳ್ಳಿಯ ಲೇಸರ್ ವೇದಾ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ. ಹೌದು.. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿಯೇ ಮೊಟ್ಟ ಮೊದಲ ಬಾರಿಗೆ, ಇಂಟಿಗ್ರೇಟಿಂಗ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಂಡ್ ಲೇಸರ್ ಟೆಕ್ನಾಲಜಿ, ಓರಲ್ ಬ್ಲೂ ನಿಂದ ಬಾಯಿ ಕ್ಯಾನ್ಸರ್ ತಪಾಸಣೆ ಹಾಗೂ ತಂಬಾಕು ಮುಕ್ತ ಜೀವನಕ್ಕೆ ಕೌನ್ಸಲಿಂಗ್ ಹಾಗೂ ಚಿಕಿತ್ಸೆ ನೀಡಲು ಮುಂದಾಗಿದೆ.
LaserVEDA, 2nd cross, kalyan Nagar
Behind hotel Hans
Hubli-31, KA, India
For Appointments:
0804-7484-538
Only For Emergency:
0836-7963-589
For Online/Digital Consult:
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/05/2026 05:26 pm
LOADING...