ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಗ್ನಿಶಾಮಕದಳ ಅಧಿಕಾರಿ ಮಹಮ್ಮದ್'ಸಾಬ್ ಕಿಲ್ಲೆದಾರ್ ವರ್ಗಾವಣೆ

ಕುಂದಗೋಳ : ಕುಂದಗೋಳ ಪಟ್ಟಣದ ಅಗ್ನಿಶಾಮಕ ದಳ ಇಲಾಖೆಯಲ್ಲಿ ಅಗ್ನಿಶಾಮಕ ದಳದ ಚಾಲಕರಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಯಾದ ಮಹಮ್ಮದ್'ಸಾಬ್ ಕಿಲ್ಲೆದಾರ್ ಸನ್ಮಾನಿಸಿ ಬಿಳ್ಕೋಡಲಾಯಿತು.

ಕುಂದಗೋಳ ಅಗ್ನಿಶಾಮಕ ಠಾಣೆಯಲ್ಲಿ ಸುಮಾರು 13 ವರ್ಷಗಳ ಕಾಲ ಕರ್ತವ್ಯವನ್ನು ನಿರ್ವಹಿಸಿ ಹಾಸನ ಜಿಲ್ಲೆಯ ಆಲುರೂ ಅಗ್ನಿಶಾಮಕ ಠಾಣೆಗೆ ವರ್ಗಾವಣೆ ಆಗಿರುವ ಮಹಮ್ಮದಸಾಬ್ ಕಿಲ್ಲೆದಾರ ಅವರ ಸೇವಾವಧಿಯನ್ನು ಶ್ಲಾಘಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

28/05/2026 11:24 am

Cinque Terre

3.11 K

Cinque Terre

0

ಸಂಬಂಧಿತ ಸುದ್ದಿ