ಕುಂದಗೋಳ : ಅಗ್ನಿಶಾಮಕ ದಳ ಇಲಾಖೆ ಕುಂದಗೋಳ ಪಟ್ಟಣದಲ್ಲಿ ಚಾಲಕ ತಂತ್ರಜ್ಞರಾಗಿ ಸೇವೆ ಸಲ್ಲಿಸಿದ ಬಸವಣ್ಣೆಪ್ಪ ಇಚ್ಚಂಗಿಯವರನ್ನು ವರ್ಗಾವಣೆ ಪ್ರಯುಕ್ತ ಅಗ್ನಿಶಾಮಕ ದಳದ ಅಧಿಕಾರಿ ಸಿಬ್ಬಂದಿಗಳು ಸನ್ಮಾನಿಸಿ ಬಿಳ್ಕೋಟ್ಟಿದ್ದಾರೆ.
ಕುಂದಗೋಳ ಅಗ್ನಿಶಾಮಕ ಠಾಣೆಯಲ್ಲಿ ಸುಮಾರು 11 ವರ್ಷಗಳ ಕಾಲ ಕರ್ತವ್ಯವನ್ನು ನಿರ್ವಹಿಸಿ ಕಲಘಟಗಿ ಅಗ್ನಿಶಾಮಕ ಠಾಣೆಗೆ ಪರಸ್ಪರ ವರ್ಗಾವಣೆ ಆಗಿರುವ ಬಸವಣ್ಣೆಪ್ಪ ಇಚ್ಚಂಗಿಯವರ ಸೇವಾ ದಿನಗಳನ್ನು ಶ್ಲಾಘಿಸಲಾಯಿತು.
Kshetra Samachara
28/05/2026 11:30 am
LOADING...