ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗಾಡಿ ತಪಾಸಣೆ ಹೆಸರಿನಲ್ಲಿ ಕಿರುಕುಳ ಬೇಡ; ಟ್ರಾಫಿಕ್ ಪೊಲೀಸರಿಗೆ ಡಿಸಿಪಿ ಆರ್ ರವೀಶ್ ಖಡಕ್ ಎಚ್ಚರಿಕೆ..!

ಹುಬ್ಬಳ್ಳಿ: ವಾಹನ ಚಾಲಕರಿಗೆ ಡಾಕ್ಯುಮೆಂಟ್ಸ್ ವಿಚಾರದಲ್ಲಿ ಯಾರಿಗೂ ತೊಂದರೆ ಕೊಡಬಾರದು. ಚಾಲಕರಿಗೆ ಕಿರುಕುಳ ಕೊಟ್ಟರೆ ಕ್ರಮ ಫಿಕ್ಸ್. ವಾಹನ ತಪಾಸಣೆಯಲ್ಲಿ ಕಿರುಕುಳ ಕೊಟ್ಟರೆ ಖಡಕ್ ಆ್ಯಕ್ಷನ್ ಎಂದು ಡಿಸಿಪಿ ರವೀಶ್ ಆರ್ ಅವರು ಹೇಳಿದರು.

Edited By :
Kshetra Samachara

Kshetra Samachara

02/06/2026 01:10 pm

Cinque Terre

3.16 K

Cinque Terre

0

ಸಂಬಂಧಿತ ಸುದ್ದಿ