ಹುಬ್ಬಳ್ಳಿ: ದೇಶಕ್ಕೆ ಅನ್ನದಾತ ಎಷ್ಟು ಮುಖ್ಯ, ದೇಶದ ಬೆನ್ನೆಲುಬು ರೈತನ ಕಷ್ಟದ ಬಗ್ಗೆ ಡಿಸಿಪಿ ರವೀಶ್ ಆರ್ ಅವರು ಅದ್ಭುತವಾಗಿ ಮಾತನಾಡಿದ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಹುಬ್ಬಳ್ಳಿಯ ಎಸ್ಕಾಂ ಕಚೇರಿಯ ಮುಂದೆ ಹುಬ್ಬಳ್ಳಿ ಗ್ರಾಮೀಣ ಭಾಗದ ರೈತರು, ತಮಗೆ ನಿರಂತರ ವಿದ್ಯುತ್ ಹಾಗೂ ಪಂಪ್ ಸೆಟ್ ಗಳಿಗೆ ಮೂರು ಫೀಸ್ ವಿದ್ಯುತ್ ಅನ್ನು ಅಬಾಧಿತವಾಗಿ ನೀಡುತ್ತಿಲ್ಲ ಎಂದು ಆರೋಪಿಸಿ, ಹುಬ್ಬಳ್ಳಿಯ ಎಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದಾಗ ಡಿಸಿಪಿ ಆರ್ ರವೀಶ್ ಅವರು ರೈತರ ಬಗ್ಗೆ ಆಡಿದ ಮಾತುಗಳು ಇದು. ಈ ಮಾತನ್ನು ಆಲಿಸಿದ ರೈತ ಸಮೂಹ ತುಂಬಾ ಸಂತಸ ವ್ಯಕ್ತಪಡಿಸಿದರು.
Kshetra Samachara
03/06/2026 01:15 pm
LOADING...