ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ರಸ್ತೆ ಅಗಲೀಕರಣ ನೆಪ, ಮರಗಳ ಮಾರಣ ಹೋಮ!

ಬಾಗಲಕೋಟೆ: ರಸ್ತೆ ಅಗಲೀಕರಣ ನೆಪದಲ್ಲಿ ಮರಗಳ ಮಾರಣ ಹೋಮ ನಡೆದಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ನಗರಸಭೆ ಕಚೇರಿ ಎದುರು ಇರುವ ಮರಗಳನ್ನ ಕಡಿಯಲಾಗಿದೆ. ನೂರಾರು ವರ್ಷಗಳ ಇತಿಹಾಸವಿರೋ ಮರಗಳನ್ನ ಕಡಿದಿದ್ದಕ್ಕೆ ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರಸಭೆ ಕಾರ್ಯಾಲಯಕ್ಕೆ ಬರುವ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ಮರಗಳಿಂದ ನೆರಳು ಸಿಗ್ತಿತ್ತು. ಆದ್ರೆ ಬನಹಟ್ಟಿ ಪಟ್ಟಣದಿಂದ ರಬಕವಿ ಪಟ್ಟಣಕ್ಕೆ ಬೈ ಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಮರಗಳು ಅಡ್ಡಿಯಾಗಿವೆ ಅಂತ ಕಡಿಯಲಾಗಿದೆ.

Edited By :
PublicNext

PublicNext

04/06/2026 11:50 am

Cinque Terre

9.21 K

Cinque Terre

0

ಸಂಬಂಧಿತ ಸುದ್ದಿ