ಕೋಲಾರ: ಕೋಲಾರ ಜಿಲ್ಲೆಯ ಬಂಗಾರಪೇಟೆ ನಗರದಲ್ಲಿ ಆಂಬ್ಯುಲೆನ್ಸ್ ಒಂದರಲ್ಲಿ ಲಾಂಗ್ ಇರಿಸಿರೊದು ಕಂಡುಬಂದಿದೆ, ಖಾಸಗಿ ಆಂಬ್ಯುಲೆನ್ಸ್ ಒಳಗಿನ ಮ್ಯಾಟ್ ಕೆಳಗೆ ಲಾಂಗ್ ಇರಿಸಿಕೊಂಡಿರೊದು ವಿಡಿಯೊದಲ್ಲಿ ಸೆರೆಯಾಗಿದೆ. ಈ ವೈರಲ್ ವಿಡಿಯೊ ಸಂಬಂಧ, ಬಂಗಾರಪೇಟೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಘಟನೆಯ ಸತ್ಯಾಸತ್ಯತೆ ಆಧರಿಸಿ ಕ್ರಮ ಕೈಗೊಳ್ಳುವುದಾಗಿ ಬಂಗಾರಪೇಟೆ ಪೊಲೀಸರು ಮಾಹಿತಿ ನೀಡಿದ್ದಾರೆ.
PublicNext
04/06/2026 01:36 pm
LOADING...