ಧಾರವಾಡ: ವಿದ್ಯುತ್ ತಂತಿ ತಗುಲಿ ಪೇಯಿಂಟಿಂಗ್ ಮೇಸ್ತ್ರಿ ಒಬ್ಬರು ಸಾವನ್ನಪ್ಪಿರುವ ಘಟನೆ ಧಾರವಾಡದ ಕೆಎಂಎಫ್ ಬಳಿ ಶನಿವಾರ ಸಂಭವಿಸಿದೆ.
ನಬಿಸಾಬ್ ಚಂಕಣ್ಣವರ (44) ಎಂಬುವವರೇ ಸಾವನ್ನಪ್ಪಿದವರು.ಮಾಳಾಪುರದ ನಿವಾಸಿಯಾಗಿದ್ದ ನಬಿಸಾಬ್ ಪೇಯಿಂಟಿಂಗ್ ಅಂಗಡಿ ಮಾಲೀಕರದ್ದೇ ಅಂಗಡಿಗೆ ಪೇಯಿಂಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ನಬಿಸಾಬ್ ಸಾವನ್ನಪ್ಪಿದ್ದಾನೆ.
ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Kshetra Samachara
06/06/2026 10:28 pm
LOADING...