ಧಾರವಾಡ: 110 ಕೆವಿ ಲಕ್ಕಮ್ಮನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ 11 ಕೆ.ವಿ ಗಾಂಧಿ ಚೌಕ್ ಫೀಡರ್ ಮಾರ್ಗದ ಮೇಲೆ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳುವುದರಿಂದ ಜೂನ್ 19 ರಂದು ಧಾರವಾಡ ನಗರ ಪ್ರದೇಶದ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
ಜೂನ್ 19 ರಂದು ಬೆಳಿಗ್ಗೆ 10: 00 ಗಂಟೆಯಿಂದ 5:00 ಗಂಟೆಯವರೆಗೆ ಧಾರವಾಡದ ಹಾಶ್ಮಿ ನಗರ, ಕೋಳಿಕೇರಿ ಹೊಸ ಪ್ಲಾಟ್, ಲಿದಾಕರ್ ರೋಡ್, ಸದಾನಿ ಎಸ್ಟೇಟ್ ಮತ್ತು ಐಪಿ ಎಸ್ಟೇಟ್, ವಾಜಪೇಯಿ ಕಾಲೋನಿ, ಕಂಪ್ಲಿ ಬಸವೇಶ್ವರ ನಗರ, ಜಕಾತಿ ಪ್ಲಾಟ್, ಸಂಗೊಳ್ಳಿ ಪ್ಲಾಟ್, ಆತ್ಮಾನಂದ ನಗರ ಮತ್ತು ಸಾಯಿ ನಗರ, ರೇಣುಕಾ ಕಾಲೋನಿ, ಕೋಳಿಕೇರಿ ದ್ಯಾಮವ್ವಾಗುಡಿ ಓಣಿ ಮತ್ತು ವಾಲ್ಮಿಕಿ ಓಣಿ, ಹೊಸ ಓಣಿ, ಮುಕ್ತಿದಾಮ, ಪ್ರಶಾಂತ ಕಾಲೋನಿ, ನವಲೂರ ಅಗಸಿ, ಆರ್ಯರ ಓಣಿ, ಕಲ್ಲಿ ಓಣಿ, ಬಸ್ತಿ ಓಣಿ, ಉಡಪಿ ಓಣಿ, ಕೋಳಿಕೇರಿ ಮೇನ್ ರೋಡ್ ಮತ್ತು ನಂದಿ ಬಡಾವಣೆ, ಚರಂತಿಮಠ ಪ್ಲಾಟ್ಸ್, ಜಯಜಿನೇಂದ್ರ ಕಾಲೋನಿ, ವಿನಯಕುಲಕರ್ಣಿ ಬಡಾವಣೆ ಮತ್ತು ಚರಂತಿಮಠ, ಅಡಕಿ ಓಣಿ, ಬಿ.ಎಸ್.ಎನ್.ಎಲ್ ಟವರ್, ಮಟ್ಟಿಪರಪ್ಪಾ ಕೂಟ, ಕುಂಬಾರ ಓಣಿ, ಜೋಶಿ ಗಲ್ಲಿ, ರವಿವಾರ ಪೇಟೆ, ರಜಪೂತ ಓಣಿ, ಲಕ್ಕಮನಹಳ್ಳಿ ಓಣಿ, ಶೇಟ್ ಕಾಂಪ್ಲೆಕ್ಸ್, ಜಾಗೀರದಾರ ಅಪಾರ್ಟ್‌ಮೆಂಟ್, ಕಾಮನಕಟ್ಟಿ ಸರ್ಕಲ್, ಕಸಬಾ ಗೌಡರ ಓಣಿ, ಹೊಸಯಲ್ಲಾಪುರ ಮೇನ್ ರೋಡ್, ಹನುಮಂತ ದೇವರಗುಡಿ ಓಣಿ, ಪೆಂಡಾರಗಲ್ಲಿ, ಶೀಲವಂತರ ಓಣಿ ಮತ್ತು ತಡಕೋಡ ಓಣಿ, ಪಂಚ ಕಚೇರಿ ಮೇನ್ ರೋಡ್, ದರಗಾಓಣಿ, ಸುಣಗಾರ ಓಣಿ, ಜಿಂಗಾರ ಓಣಿ, ರೈತರ ಗಲ್ಲಿ, ಲಕ್ಷ್ಮೀ ನಾರಾಯಣಗಾಣಿ ಓಣಿ, ಗೌಳಿ ಗಲ್ಲಿ, ತುಪ್ಪದ ಓಣಿ, ಜಮಾದಾರಗಲ್ಲಿ, ಮತ್ತು ರಸುಲಪುರಗಲ್ಲಿ, ಸವಳಗೆಪ್ಪನವರ ಕಾಂಪ್ಲೆಕ್ಸ್, ಮೆಣಸಿನಕಾಯಿ ಓಣಿ, ಹಿರೇಮಠ ಓಣಿ, ಪಟೋರಿಯಾ ಕಾಂಪ್ಲೆಕ್ಸ್, ಗಾಂಧಿಚೌಕ ಸರ್ಕಲ್, ಮತ್ತು ಬಿಸ್ತಿ ಗಲ್ಲಿ, ಹಳೆ ತಾಲೂಕು ಕಚೇರಿ ಓಣಿ, ಶಿವಾಜಿ ರೋಡ್, ರೆಡ್ಡಿ ಬ್ಯಾಂಕ್, ಕೆ.ಸಿ.ಸಿ ಬ್ಯಾಂಕ್ ಸರ್ಕಲ್, ಮೇದಾರ ಓಣಿ, ಶಾಲಿಬಾನ್ ಗಲ್ಲಿ, ರಸುಲಪುರ ಗಲ್ಲಿ ಮತ್ತು ಪದ್ಮಾ ಟಾಕೀಸ್ ರೋಡ್, ಸೂಪರ್ ಮಾರ್ಕೆಟ್, ಮನಕಿಲ್ಲಾ ಮೇನ್ ರೋಡ್,
ಫಕೀರ ಗಲ್ಲಿ ವ್ಯಾಪ್ತಿಯಲ್ಲಿ ಹಾಗೂ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ
ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
Kshetra Samachara
17/06/2026 06:17 pm