ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ವಚ್ಛತೆ ಮರೀಚಿಕೆ! ಗಬ್ಬು ವಾಸನೆಯಿಂದ ಬೇಸತ್ತ ಜನ

ಮೈಸೂರು : ಮೈಸೂರು ನಗರದ ಶ್ರೀರಾಂಪುರ,ಮಹದೇವಪುರ ಬಳಿ ಹಾದು ಹೋಗುವ ರಾಜಕಾಲುವೆ ಕಸ ಕಡ್ಡಿಗಳಿಂದ ತುಂಬಿ ಹೋಗಿದ್ದು, ಸುತ್ತಮುತ್ತಲ ಮನೆಗಳಿಗೆ ಗಬ್ಬು ವಾಸನೆಯಿಂದ ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಎದುರಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದ್ರು ಕೂಡ ಸಮಸ್ಯೆ ಬಗೆಹರಿದಿಲ್ಲ ಈ ಕೂಡಲೇ ರಾಜಕಾಲುವೆ ಸ್ವಚ್ಛತೆ ಮಾಡಿಸಬೇಕು ಇಲ್ಲದಿದ್ದರೆ ಪಾಲಿಕೆ ಮುಂದೆ ಹೋರಾಟ ಮಾಡಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ಕೊಟ್ಟಿದ್ದರು ಪಾಲಿಕೆ ಕ್ಯಾರೆ ಅಂತಿಲ್ಲ

Edited By :
PublicNext

PublicNext

08/06/2026 11:25 am

Cinque Terre

11.15 K

Cinque Terre

0

ಸಂಬಂಧಿತ ಸುದ್ದಿ