ಮೈಸೂರು: ಮೈಸೂರು ಮಹಾನಗರ ಪಾಲಿಕೆಗೆ ಕಸ ವಿಲೇವಾರಿ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಎಲ್ಲೆಂದರಲ್ಲಿ ಕಸ ಬಿಸಾಡುವುದನ್ನು ತಪ್ಪಿಸಲು ವಿನೂತನ ಪ್ರಯತ್ನ ಮಾಡಿದೆ. ಕಸ ಹಾಕುವ ತಾಣವನ್ನು ಸುಂದರ ತಾಣವಾಗಿ ಮಾಡಲು ಮುಂದಾಗಿದೆ. ನಿರುಪಯುಕ್ತ ಟೈರ್ , ಮರದ ಪಟ್ಟಿ, ಬಿದಿರಿನ ಬೊಂಬು ದೇವರ ಫೋಟೋ ಬಳಸಿ ಕಸ ಹಾಕದಂತೆ ಬೋರ್ಡ್ ಅಳವಡಿಕೆ ಮಾಡಿದ್ದಾರೆ. ಎಷ್ಟೇ ಮನವಿ ಮಾಡಿದರೂ ಸಾರ್ವಜನಿಕರು ಮಾತ್ರ ರಸ್ತೆಗಳಲ್ಲಿ ಕಸ ಬಿಸಾಡುವುದು ಬಿಡುತ್ತಿಲ್ಲ ಈ ಟ್ರಿಕ್ಸ್ ಆದರೂ ವರ್ಕ್ ಔಟ್ ಆಗುತ್ತಾ ನೋಡಬೇಕಿದೆ.
PublicNext
14/06/2026 10:05 pm
LOADING...