ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Breaking : ಐಜಿಪಿ ಲಾಭುರಾಮ್‌ಗೆ ಡಬಲ್ ಧಮಾಕ - ಗೃಹ ಸಚಿವರ ವಿಶೇಷಾಧಿಕಾರಿ!

ಬೆಂಗಳೂರು : ಹಿರಿಯ ಪೊಲೀಸ್ ಅಧಿಕಾರಿ ಲಾಭುರಾಮ್ ಅವರಿಗೆ ಸರ್ಕಾರ ಕೊನೆಗೂ ಹುದ್ದೆಗಳನ್ನು ನೀಡಿದೆ. ಅವರನ್ನು ಪೊಲೀಸ್ ಕಂಪ್ಯೂಟರ್ ವಿಭಾಗದ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದ್ದು, ಜತೆಗೆ ಗೃಹ ಸಚಿವರ ಪ್ರಭಾರಿ ವಿಶೇಷ ಅಧಿಕಾರಿಯಾಗಿಯೂ ನೇಮಿಸಲಾಗಿದೆ.

ಈ ಹಿಂದೆ ಗುಪ್ತಚರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲಾಭುರಾಮ್ ಅವರನ್ನು ಜೂನ್ 7 ರಂದು ಸರ್ಕಾರ ವರ್ಗಾಯಿಸಿತ್ತು. ಆದರೆ, ಅಂದು ಅವರಿಗೆ ಯಾವುದೇ ಹುದ್ದೆಯನ್ನು ನೀಡದೇ ವರ್ಗಾಯಿಸಲಾಗಿತ್ತು. ಇದೀಗ ಈ ಗೊಂದಲಕ್ಕೆ ತೆರೆಬಿದ್ದಿದ್ದು, ಸರ್ಕಾರ ಹೊಸ ಹುದ್ದೆಗಳನ್ನು ಸ್ಪಷ್ಟಪಡಿಸಿದೆ.

Edited By : Abhishek Kamoji
PublicNext

PublicNext

15/06/2026 08:07 pm

Cinque Terre

17.02 K

Cinque Terre

1

ಸಂಬಂಧಿತ ಸುದ್ದಿ