ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸವದಿ ತವರಲ್ಲಿ ಅಕ್ರಮ,ಸಕ್ರಮ : ದಬ್ಬಾಳಿಕೆಯ ಅಸ್ತ್ರ, ಸಂಪೂರ್ಣ ಕುಸಿತ ಕಂಡ ಕಾನೂನು ಸುವ್ಯವಸ್ಥೆ

ಅಥಣಿ:ಅಥಣಿ ತಾಲೂಕಿನಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ ಸಕ್ರಮವಾಗಿ ಪರಿಣಮಿಸಿದೆ. ಅಥಣಿ ಶಾಸಕ ಲಕ್ಷ್ಮಣ ಸವದಿ ಹುಟ್ಟೂರಿನಲ್ಲೇ ಭೂಗಳ್ಳರಿಂದ ಕೋಟಿ ಮೌಲ್ಯದ ಮಣ್ಣು ಅಕ್ರಮವಾಗಿ ದೋಚುತ್ತಿದ್ದರು. ಎಲ್ಲರೂ ಸೈಲೆಂಟ್ ಆಗಿರೋದ್ಯಾಕೆ,ಭೂ ಮಾಫಿಯಾ ಅಷ್ಟೊಂದು ಬಲಿಷ್ಠವಾಗಿದೆಯಾ, ರಾತ್ರಿ ಅಷ್ಟೆ ಅಲ್ಲದೆ ಹಗಲು ಲೂಟಿ ನಡೆಯುತ್ತಿದೆ. ವ್ಯವಸ್ಥೆ ವಿರುದ್ಧ ನಡೆಯುತ್ತಿರುವ ಅಕ್ರಮ ಕುರಿತು ಒಂದು ವಾಸ್ತವ ವರದಿ, ಇಲ್ಲಿದೆ.

Edited By :
PublicNext

PublicNext

16/06/2026 04:11 pm

Cinque Terre

7 K

Cinque Terre

0

ಸಂಬಂಧಿತ ಸುದ್ದಿ