ಬೆಂಗಳೂರು: ಕನ್ನಡದ ಸ್ಟಾರ್ ನಟಿ ಶರ್ಮಿಳಾ ಮಾಂಡ್ರೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೇ ತಿಂಗಳು 25ನೇ ತಾರೀಖಿನಂದು ನಟಿ ಶರ್ಮಿಳಾ ಎಂಗೇಜ್ಮೆಂಟ್ ನಡೆಯಲಿದೆ. ಕುಟುಂಬಸ್ಥರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಶಾಸ್ತ್ರ ನಡೆಯಲಿದೆ. ತಮಿಳಿನ ಖ್ಯಾತ ಪ್ರೊಡ್ಯೂಸರ್ ಜೊತೆ ಶರ್ಮಿಳಾ ಕೈ ಹಿಡಿಯಲಿದ್ದಾರೆ.
ಮಹಾರಾಜಾ ಸಿನಿಮಾದ ಪ್ರೊಡ್ಯೂಸರ್ ಸುಧನ್ ಕೈಹಿಡಿಯಲಿರುವ ಶರ್ಮಿಳಾ ಮಾಂಡ್ರೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
PublicNext
17/06/2026 04:39 pm
LOADING...