ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಚೆನ್ನಮ್ಮ ಸರ್ಕಲ್ ರಸ್ತೆ ಪ್ರಯಾಣ, ಯಾಮಾರಿದ್ರೇ ಅಪಾಯಕ್ಕೆ ಆಹ್ವಾನ ಎಚ್ಚರ !

ಹುಬ್ಬಳ್ಳಿ : ಎತ್ತ ನೋಡಿದರತ್ತ ಧೂಳು, ರಸ್ತೆ ತುಂಬಾ ತಗ್ಗು - ಗುಂಡಿ ಸ್ವಲ್ಪ ಯಾಮಾರಿದ್ರೂ ಆಕ್ಸಿಡೆಂಟ್ ಹಾಟ್ ಸ್ಪಾಟ್ ಆಗಿರೋ ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್ ಅವ್ಯವಸ್ಥೆ ಅಕ್ಷರಶಃ ಜನರಿಗೆ ಬೇಸರ ತಂದಿದೆ.

ಹೌದು ! ಹುಬ್ಬಳ್ಳಿ ಕೇಂದ್ರ ಬಿಂದು ಚೆನ್ನಮ್ಮ ಸರ್ಕಲ್'ಸುತ್ತ ನಡೆದ ಫ್ಲೈ ಓವರ್ ಕಾಮಗಾರಿ ನಿರ್ವಹಣೆ ನಡೆದಿದ್ದು, ರಸ್ತೆಗಳ ಸ್ಥಿತಿ ಹಾಳಾಗಿ ಹೋಗಿವೆ.

ಈ ಅವ್ಯವಸ್ಥೆಗೆ ಬೇಸತ್ತ ಹುಬ್ಬಳ್ಳಿ ನಿವಾಸಿಗಳು, ವಿದ್ಯಾರ್ಥಿಗಳು, ನಾಗರೀಕರು ಪಬ್ಲಿಕ್ ನೆಕ್ಸ್ಟ್ ಮುಂದೆ ತಮ್ಮ ಸಮಸ್ಯೆ ಹೇಳಿಕೊಂಡಿದ್ದು ಹೀಗೆ.

ಒಟ್ಟಾರೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಜನಪ್ರತಿನಿಧಿಗಳೇ, ಆಡಳಿತ ಸರ್ಕಾರ ವಿರೋಧ ಪಕ್ಷದ ನಾಯಕರೇ ದಯವಿಟ್ಟು ನಮ್ಮೂರು ಹುಬ್ಬಳ್ಳಿ ಅವ್ಯವಸ್ಥೆ ಸರಿಪಡಿಸಿ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/06/2026 04:44 pm

Cinque Terre

22.24 K

Cinque Terre

0

ಸಂಬಂಧಿತ ಸುದ್ದಿ