ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಡದಿಯಲ್ಲೂ ನಡೆಯುತ್ತಾ ಜೆನ್ - ಜಿ ಹೋರಾಟ?

ಬೆಂಗಳೂರು:- ಬಿಡದಿಯಲ್ಲಿ ಸದ್ಯ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ದೆಹಲಿ ಮಾದರಿಯಲ್ಲಿ ಪ್ರತಿಭಟನೆಯ ಕಿಚ್ಚು ಹೊತ್ತಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.

GEN Z ರೈತ ಮಕ್ಕಳನ್ನು ಹೋರಾಟಕ್ಕೆ ಇಳಿಸಲು ಪ್ಲಾನ್ ಮಾಡಲಾಗಿದೆ.

ಈಗಾಗಲೇ ರೈತರಿಂದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. "GEN Z - ರೈತ ಮಕ್ಕಳೇ ನಿಮ್ಮ ಸಮಯ ಈಗ ಬಂದಿದೆ. ನೀವೂ ಬರದಿದ್ದರೆ ನಾಳೆ ನಿಮ್ಮ ಭವಿಷ್ಯ ಇರಲ್ಲ. ಇಂದು ನಮ್ಮ ಭೂಮಿಗಾಗಿ, ನಾಳೆ ನಿಮ್ಮ ಭವಿಷ್ಯಕ್ಕಾಗಿ ಹೋರಾಡೋಣ" ಎಂದು ಬಿಡದಿ ರೈತರಿಂದ GEN Z ಹೋರಾಟದ ಪೋಸ್ಟರ್ ಜೊತೆಗೆ ವೀಡಿಯೊ ವೈರಲ್ ಮಾಡಲಾಗುತ್ತಿದೆ.

Edited By :
PublicNext

PublicNext

29/07/2026 01:32 pm

Cinque Terre

6.79 K

Cinque Terre

0

ಸಂಬಂಧಿತ ಸುದ್ದಿ