ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆ ಇಲ್ಲದೇ ಬರಗಾಲ ಆವರಿಸಿದೆ, ಕನಿಷ್ಠ ಕಾಲುವೆಗಳಿಗೆ ನೀರು ಬಿಡಲೇಬೇಕು ಅಂತ ಬಿಜೆಪಿ ಆಗ್ರಹ

ಕೊಪ್ಪಳ : ವಿಜಯನಗರ ಕಾಲುವೆಗಳಿಗೆ, ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಯ ರೈತರ ಜಮೀನುಗಳಿಗೆ ತುಂಗಭದ್ರಾ ಜಲಾಶಯದಿಂದ ನೀರು ಬಿಡುವಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕೊಪ್ಪಳ ನಗರದಿಂದ ಟಿಬಿ ಡ್ಯಾಂ ಕಚೇರಿಯವರೆಗೆ ಪ್ರತಿಭಟನೆ ನಡೆಸಿದ ಬಿಜೆಪಿ, ಜಲಾಶಯದಲ್ಲಿ 40 ಟಿಎಂಸಿ ನೀರಿದೆ. ಬೆಳೆ ಬೆಳೆಯೋದಕ್ಕೆ ನೀರು ಬಿಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ರು.

Edited By :
PublicNext

PublicNext

01/08/2026 01:09 pm

Cinque Terre

9.39 K

Cinque Terre

0

ಸಂಬಂಧಿತ ಸುದ್ದಿ