ಮುಂಡರಗಿ: ತುಂಗಭದ್ರ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡುತ್ತಿರುವುದರಿಂದ ನದಿ ದಡದಲ್ಲಿರುವ ಗ್ರಾಮಗಳ ಜನರು ಎಚ್ಚರಿಕೆ ವಹಿಸುವಂತೆ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ತಿಳಿಸಿದೆ.
ಈ ಮೂಲಕ ಗ್ರಾಮಗಳಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಡಂಗುರ ಸಾರಲು ತಿಳಿಸಲಾಗಿದ್ದು, ನದಿ ಬಳಿ ಸಾರ್ವಜನಿಕರು ಹೋಗದಂತೆ, ಜಾನುವಾರುಗಳನ್ನು ನದಿ ದಡದಲ್ಲಿ ಬಿಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
Kshetra Samachara
02/08/2026 01:31 pm
LOADING...