ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ಚಿತ್ರಕಲೆಯಲ್ಲಿ ಮೇಘಾ ಕುರುಬರ ಪ್ರಥಮ

ಬೈಲಹೊಂಗಲ: ನೀರಿದ್ದರೆ ನಾಳೆ ಎಂಬ  ಜಲಸಂರಕ್ಷಣೆ ಮತ್ತು ಸದ್ಭಳಕೆ ಕುರಿತು  ವಿಜಯಕಾಂತ ಡೈರಿ ಮತ್ತು ಪುಡ್ ಪ್ರೊಜೆಕ್ಟ್ ಪ್ರೈವೆಟ್ ಲಿಮಿಟೆಡ್ ನೇಗಿನಹಾಳ ಅವರ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೈಲಹೊಂಗಲ ತಾಲೂಕಾ ಮಟ್ಟದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಬೈಲವಾಡ ಶಾಲೆಯ ಮೇಘಾ ರಮೇಶ ಕುರಬರ ಪ್ರಥಮ, ಲಕ್ಕುಂಡಿ ಶಾಲೆಯ

ತೇಜಸ ರಮೇಶ ಹೂಗಾರ ದ್ವಿತೀಯ, ಆನಿಗೋಳ ಶಾಲೆಯ ನಿರ್ಮಲಾ ಅಜ್ಜಪ್ಪನವರ ತೃತೀಯ ಸ್ಥಾನ ಪಡೆದು 

ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ.ಹಿರೇಮಠ, ವಿಜಯಕಾಂತ ಡೈರಿ ಮತ್ತು ಪುಡ್ ಪ್ರೊಜೇಕ್ಟ್ನ ನವೀನಕುಮಾರ ಸಂಗೊಳ್ಳಿ  ಬಿಆರ್ ಪಿ ಯು.ಟಿ. ಕೋಲಾರಪ್ಪ, ರಾಜು ಹಕ್ಕಿ, ಎಸ್.ಎಸ್. ಪಾಟೀಲ  ಅವರಿಂದ ಬಹುಮಾನ ಪಡೆದರು.

Edited By : PublicNext Desk
Kshetra Samachara

Kshetra Samachara

02/08/2026 05:11 pm

Cinque Terre

3.12 K

Cinque Terre

0

ಸಂಬಂಧಿತ ಸುದ್ದಿ