ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಗರಿಬೊಮ್ಮನಹಳ್ಳಿ: ರಾಜವಾಳ ಜಾಕ್ ವೆಲ್ ನಿಂದ ಮಾಲವಿ ಜಲಾಶಯಕ್ಕೆ ನೀರು ಬಿಡುಗಡೆ

ಹಗರಿಬೊಮ್ಮನಹಳ್ಳಿ : ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಕಿರು ಜಲಾಶಯಕ್ಕೆ ತುಂಗಭದ್ರ ಜಲಾಶಯದಿಂದ ನೀರು ಹರಿಸಲಾಗಿದೆ. ರಾಜವಾಳ‌ ಜಾಕ್ ವೆಲ್ ನಿಂದ ನೀರು ಬಿಡುಗಡೆ ಮಾಡೋದ್ರ ಮೂಲಕ ಮಾಲವಿ ಜಲಾಶಯಕ್ಕೆ ನೀರು ಹರಿಸಲಾಗಿದೆ.

ತುಂಗಭದ್ರಾ ಜಲಾಶಯದಲ್ಲಿ ಒಳ ಹರಿವು ಹೆಚ್ತಿರೋ ಹಿನ್ನೆಲೆ, ಜಲಾಶಯಕ್ಕೆ ನೀರು ಬಿಡಲಾಗಿದೆ. ಸದ್ಯ ಮಾಲವಿ ಜಲಾಶಯದ ಕ್ರಸ್ಟ್‌ ಗೇಟ್ ರಿಪೇರಿ ಬಳಿಕ ಮಾಲವಿ ಜಲಾಶಯಕ್ಕೆ ನೀರು ಹರಿದು ಬರ್ತಿದೆ.

Edited By :
PublicNext

PublicNext

03/08/2026 05:47 pm

Cinque Terre

12.21 K

Cinque Terre

0

ಸಂಬಂಧಿತ ಸುದ್ದಿ