ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಡಿನ ಹಿಟ್ ನೋಡಿ ಎಕ್ಸ್ ಗರ್ಲ್‌ಫ್ರೆಂಡ್ ಮೆಸೇಜ್ ಮಾಡಿದ್ರಾ ?

ಬೆಂಗಳೂರು: ಲೈಫ್‌ನಲ್ಲಿ ಎಷ್ಟೇ ಟೆನ್ಷನ್ ಇದ್ದರೂ ಒಳ್ಳೆಯ ಸಿನಿಮಾ ನೋಡಿದರೆ ಮನಸ್ಸು ಫ್ರೆಶ್ ಆಗುತ್ತದೆ. ಇಂದು ನಮ್ಮ ಜೊತೆ ನಿಮ್ಮನ್ನ ನಗಿಸಿ, ಮನರಂಜಿಸಲು ಬರುತ್ತಿರುವ ‘ಲೈಫ್ ಟುಡೇ’ ಚಿತ್ರದ ತಂಡ ಇದೆ. ಸ್ವಾಗತ! ಟೈಟಲ್ ಕೇಳಿದಾಗಲೇ ಪಾಸಿಟಿವ್ ವೈಬ್ ಸಿಗುತ್ತದೆ. ಇಂದಿನ ಯುವಜನತೆಗೆ ಈ ಸಿನಿಮಾ ಹೇಗೆ ಕನೆಕ್ಟ್ ಆಗುತ್ತದೆ?ಇದು ಪ್ರೀತಿ, ಸ್ನೇಹ, ಕಾಮಿಡಿ ಮತ್ತು ದೈನಂದಿನ ಜೀವನದ ಸಣ್ಣ-ಪುಟ್ಟ ಜಗಳಗಳ ಸುತ್ತ ಸಾಗುವ ಕಥೆ. ಪ್ರತಿಯೊಬ್ಬರೂ ತಮ್ಮ ಜೀವನವನ್ನು ಇದರಲ್ಲಿ ಕಾಣಬಹುದು.ಶೂಟಿಂಗ್‌ಗಿಂತ ಸೆಟ್‌ನಲ್ಲಿ ನಗು-ಮಜಾನೇ ಜಾಸ್ತಿ ಅಂತ ಕೇಳಿದ್ದೇವೆ.ನಿಜ, ಆನ್‌ಸ್ಕ್ರೀನ್ ಮಾತ್ರವಲ್ಲ, ಆಫ್‌ಸ್ಕ್ರೀನ್‌ನಲ್ಲೂ ಫುಲ್ ಎಂಜಾಯ್ ಮಾಡಿದ್ದೇವೆ. ಅದೇ ಎನರ್ಜಿ ಸಿನಿಮಾದಲ್ಲೂ ಕಾಣಿಸುತ್ತದೆ.ಅದ್ಭುತ ಹಾಡುಗಳೂ ಈಗಾಗಲೇ ಜನಮನ ಗೆದ್ದಿವೆ. ಒಂದು ಸಾಲು ಹಾಡಿ ಕೇಳಿಸುತ್ತೀರಾ? ಸೂಪರ್! ಇದೇ ಉತ್ಸಾಹದೊಂದಿಗೆ ‘ಲೈಫ್ ಟುಡೇ’ ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ನಿಮ್ಮನ್ನು ರಂಜಿಸಲು ಬರುತ್ತಿದೆ.

Edited By : Somashekar
PublicNext

PublicNext

03/08/2026 07:08 pm

Cinque Terre

11.53 K

Cinque Terre

0

ಸಂಬಂಧಿತ ಸುದ್ದಿ