ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆ.8ರಂದು ಐಬಿಎಂಆರ್ ಪ್ರಗತಿ-2026 ಮೆಗಾ ಪ್ಲೇಸ್ಮೆಂಟ್ ಡ್ರೈವ್ - ಬನ್ನಿ ಭಾಗವಹಿಸಿ..!

ಹುಬ್ಬಳ್ಳಿ: ಶಿಕ್ಷಣ ಕ್ಷೇತ್ರದಲ್ಲಿಯೇ ಮಹತ್ವದ ಮೈಲಿಗಲ್ಲನ್ನು ಸೃಷ್ಟಿಸಿರುವ ಐಬಿಎಂಆರ್ ಶಿಕ್ಷಣ ಸಂಸ್ಥೆಯು ಉತ್ತರ ಕರ್ನಾಟಕದ ಪ್ರತಿಭಾನ್ವಿತರಿಗೆ ಉದ್ಯೋಗಾವಕಾಶಗಳನ್ನು ನೀಡಲು ಇದೇ ಆಗಸ್ಟ್-08ರಂದು ಪ್ರಗತಿ-2026 ಮೆಗಾ ಪ್ಲೇಸ್ಮೆಂಟ್ ಡ್ರೈವ್ ಆಯೋಜಿಸಿದ್ದು, ಆಸಕ್ತರು ಭಾಗವಹಿಸಿ ಎಂದು ಐಬಿಎಂಆರ್ ಶಿಕ್ಷಣ ಸಂಸ್ಥೆಯು ಮನವಿ ಮಾಡಿದೆ.

ನೋಂದಣಿಗಾಗಿ ಸಂಪರ್ಕಿಸಿ: 9015777101

ವಿಳಾಸ:

IBMR COLLEGE,

AKSHAYA COLONY,

VIDYANAGAR, HUBLI - 580021

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

04/08/2026 07:30 pm

Cinque Terre

16.29 K

Cinque Terre

0

ಸಂಬಂಧಿತ ಸುದ್ದಿ