ಹುಬ್ಬಳ್ಳಿ: ಶಿಕ್ಷಣ ಕ್ಷೇತ್ರದಲ್ಲಿಯೇ ಮಹತ್ವದ ಮೈಲಿಗಲ್ಲನ್ನು ಸೃಷ್ಟಿಸಿರುವ ಐಬಿಎಂಆರ್ ಶಿಕ್ಷಣ ಸಂಸ್ಥೆಯು ಉತ್ತರ ಕರ್ನಾಟಕದ ಪ್ರತಿಭಾನ್ವಿತರಿಗೆ ಉದ್ಯೋಗಾವಕಾಶಗಳನ್ನು ನೀಡಲು ಇದೇ ಆಗಸ್ಟ್-08ರಂದು ಪ್ರಗತಿ-2026 ಮೆಗಾ ಪ್ಲೇಸ್ಮೆಂಟ್ ಡ್ರೈವ್ ಆಯೋಜಿಸಿದ್ದು, ಆಸಕ್ತರು ಭಾಗವಹಿಸಿ ಎಂದು ಐಬಿಎಂಆರ್ ಶಿಕ್ಷಣ ಸಂಸ್ಥೆಯು ಮನವಿ ಮಾಡಿದೆ.
ನೋಂದಣಿಗಾಗಿ ಸಂಪರ್ಕಿಸಿ: 9015777101
ವಿಳಾಸ:
IBMR COLLEGE,
AKSHAYA COLONY,
VIDYANAGAR, HUBLI - 580021
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/08/2026 08:39 pm
LOADING...