ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಂದೆ ವಯಸ್ಸಿನ ವ್ಯಕ್ತಿಯಿಂದ ಕಾಲು ಒತ್ತಿಸಿಕೊಂಡ ಕೇಸರಿಧಾರಿ

ಕೇಸರಿಧಾರಿಯೊಬ್ಬ ತಮ್ಮ ತಂದೆ ವಯಸ್ಸಿನ ವ್ಯಕ್ತಿಯಿಂದ ಕಾಲು ಒತ್ತಿಸಿಕೊಂಡಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಿಂದ ನೆಟ್ಟಿಗರು ಕಿಡಿ ಕಾರಿದ್ದಾರೆ.

ಈ ವೀಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಕೆಲವರು ಇದು ಬಿಜೆಪಿಯ ನಿಜವಾದ ಮುಖ. ಹಿರಿಯರನ್ನು ಅವಮಾನಿಸುವುದು ಅವರ ಕೆಲಸ ಎಂದು ಟೀಕೆ ವ್ಯಕ್ತಪಡಿಸಿದ್ದಾರೆ. ಇದು ಬಿಹಾರದಲ್ಲಿ ನಡೆದ ಘಟನೆಯಾಗಿದೆ.

Edited By :
PublicNext

PublicNext

04/08/2026 08:00 pm

Cinque Terre

38.51 K

Cinque Terre

9

ಸಂಬಂಧಿತ ಸುದ್ದಿ