ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಲ್ ಬಾಗ್ ನಲ್ಲಿ ಫ್ಲವರ್ ಶೋ, ಹೂಗಳಿಂದ ಅರಳಿ ನಿಂತ ಗಂಗರ ಗತವೈಭವ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಲಾಲ್ ಬಾಗ್ ನಲ್ಲಿ ಇಂದಿನಿಂದ 200 ನೇ ಫ್ಲವರ್ ಶೋ ಆರಂಭವಾಗಿದೆ. ಮೊದಲ ದಿನವಾದ ಇಂದು ಸಾಕಷ್ಟು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದು ಹೂವಿನಿಂದ ಅರಳಿದ ಗಂಗರ ಲೋಕವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ತಿರಂಗಾ ವೇಷಧಾರಿಯಾಗಿ ಬಂದಿರೋ ಮಹಿಳೆಯರು ಸಾರ್ವಜನಿಕರ ಗಮನ ಸೆಳೆಯುತ್ತಿದ್ದಾರೆ‌.

Edited By :
PublicNext

PublicNext

06/08/2026 07:43 pm

Cinque Terre

3.49 K

Cinque Terre

0