ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಾಲ್ ಬಾಗ್ ಪ್ಲವರ್ ಶೋ ವೀಕ್ಷಣೆಗೆ ಮೈಸೂರಿನಿಂದ ಬಂದ್ವಿ

ಬೆಂಗಳೂರು : ಲಾಲ್ ಬಾಗ್ ಫ್ಲವರ್ ಶೋ ಇಂದಿನಿಂದ ಆರಂಭವಾಗಿದ್ದು, ಆಗಸ್ಟ್ 17 ರ ವರೆಗೆ ನಡೆಯಲಿದೆ. ಈ ಬಾರಿ ಗಾಜಿನ ಮನೆಯ ಮುಂಭಾಗದಲ್ಲಿ ಗಂಗರ ಕಾಲದ 9 ನೇ ಶತಮಾನದ ಬೇಗೂರು ನಾಗೇಶ್ವರ ದೇವಾಲಯ, ಹಿಂಭಾಗದಲ್ಲಿ ಚಾವುಂಡರಾಯ ಬಸದಿಯನ್ನು ನಿರ್ಮಿಸಲಾಗಿದೆ. ಇದೇ ಮೊದಲ ಬಾರಿಗೆ ಲಾಲ್ ಬಾಗ್ ಫ್ಲವರ್ ಶೋ ಕಣ್ತುಂಬಿಕೊಂಡ ಮೈಸೂರು ನಿವಾಸಿಯೊಬ್ಬರು ಖುಷಿ ವ್ಯಕ್ತಪಡಿಸಿದರು.

Edited By :
PublicNext

PublicNext

06/08/2026 08:05 pm

Cinque Terre

2.64 K

Cinque Terre

0