ಆನೆಗಳು ಅತ್ಯಂತ ಬುದ್ಧಿವಂತ ಪ್ರಾಣಿಗಳು. ಅಷ್ಟೇ ಭಾವನಾತ್ಮಕ ಜೀವಿಗಳೂ ಹೌದು. ಆನೆಗಳ ಬುದ್ಧಿವಂತಿಕೆಯನ್ನು ನೋಡಿದಾಗ ನಿಜಕ್ಕೂ ಬೆರಗಾಗುತ್ತದೆ. ಕೆಲವೊಮ್ಮೆ ಇವುಗಳು ತೋರುವ ಜಾಣತನ, ಸಮಯಪ್ರಜ್ಞೆ ನಮ್ಮನ್ನೇ ಮಂತ್ರಮುಗ್ಧರನ್ನಾಗಿಸುತ್ತದೆ. ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ಆನೆಗಳ ವಿಡಿಯೊಗಳು ಕಾಣಸಿಗುತ್ತವೆ.
ಹೀಗೆ ನಿಮ್ಮ ಮನಸ್ಸಿಗೆ ಲಗ್ಗೆ ಇಡಬಲ್ಲ ಶಕ್ತಿಯುಳ್ಳ ಇನ್ನೊಂದು ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ, ಒಂದು ಆನೆ ಮರಿ ಇದು ನನ್ನ ಡೈಲಿ ರೂಟೀನ್ ಎನ್ನುವಂತೆ ತನ್ನ ಕಿವಿಯನ್ನು ಕ್ಲೀನ್ ಮಾಡಿಕೊಳ್ಳುತ್ತಿರುವ ಆನೆಯ ಬುದ್ಧಿವಂತಿಕೆಯ, ಮನಸ್ಸಿಗೆ ಲಗ್ಗೆ ಇಡಬಲ್ಲ ಶಕ್ತಿಯುಳ್ಳ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ, ಈ ವೀಡಿಯೊ ನೋಡಿದರೆ ನೀವು ಖಂಡಿತಾ ಫಿದಾ ಆಗುವುದರಲ್ಲಿ ಅನುಮಾನವೇ ಇಲ್ಲ.
PublicNext
06/08/2026 08:09 pm
LOADING...