ಕುಂದಗೋಳ : ರಾಜ್ಯಕ್ಕೆ ಬರ ಪರಿಸ್ಥಿತಿ ಇದೆ ಇದನ್ನು ಸರ್ಕಾರಕ್ಕೆ ಮುಕ್ತವಾಗಿ ತೋರಿಸಲು ಬಿಜೆಪಿ ಬರ ಅಧ್ಯಯನ ತಂಡ ಪ್ರತ್ಯಕ್ಷವಾಗಿ ರೈತರ ಹೊಲಕ್ಕೆ ತೆರಳಿ ಅಧ್ಯಯನ ನಡೆಸಿದೆ ಎಂದು ಶಾಸಕ ಎಂ. ಆರ್. ಪಾಟೀಲ್ ಹೇಳಿದರು.
ಅವರು ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಆಲಿಸಿ ರೈತರನ್ನು ಉದ್ದೇಶಿಸಿ ಮಾತನಾಡಿ "ಭೀಕರ ಬರಗಾಲದ ಪರಿಸ್ಥಿತಿಯಿಂದ ಅನೇಕ ರೈತರ ಬದುಕು ಸಮಸ್ಯೆಗೆ ಸಿಲುಕಿದೆ ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಎಂದರು.
Kshetra Samachara
06/08/2026 10:14 pm
LOADING...