ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿ ಕೇಂದ್ರದ ಹುನ್ನಾರ - ಸಚಿವ ಟಿ.ರಘುಮೂರ್ತಿ

ಚಿತ್ರದುರ್ಗ: ಸಚಿವ ಸತೀಶ್ ಜಾರಕಿಹೊಳಿ ಮೇಲೆ ED ರೇಡ್ ವಿಚಾರಕ್ಕೆ ಚಿತ್ರದುರ್ಗದಲ್ಲಿ ಸಚಿವ ಟಿ. ರಘುಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರದ ಬಿಜೆಪಿ ಸರಕಾರ ತನ್ನ ಸ್ವಾಮ್ಯದ ಸಂಸ್ಥೆ ದುರ್ಬಳಕೆ ಮಾಡ್ತಿದೆ, ವಿರೋಧ ಪಕ್ಷದವರು ನಾಯಕತ್ವನ ಈ ವ್ಯವಸ್ಥೆಗೆ ಅಳವಡಿಸುತ್ತಿದೆ. ಇದಕ್ಕೆ ನಮ್ಮ ಆಕ್ಷೇಪಣೆ ಇರುತ್ತದೆ ಅದಕ್ಕೆ ಪೂರಕ ಎನ್ನುವಂತೆ ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ ಮಾಡಲಾಗಿದೆ. ಸರಕಾರಿ ಸ್ವಾಮ್ಯದ ಸಂಸ್ಥೆಯನ್ನ ಈ ರೀತಿ ಬಳಸಬಾರದು,ಉತ್ತಮ ಸ್ಥಿತಿಯಲ್ಲಿ ಇರುವವನ್ನ ಕುಗ್ಗಿಸುವ ಕೆಲಸ ಮಾಡಲಾಗ್ತಿದೆ, ಇದು ಆಗಬಾರದು ಎನ್ನುವುದು ನಮ್ಮ ಭಾವನೆ ಎಂದರು...

Edited By : PublicNext Desk
Kshetra Samachara

Kshetra Samachara

12/09/2026 07:31 pm

Cinque Terre

2.6 K

Cinque Terre

0

ಸಂಬಂಧಿತ ಸುದ್ದಿ