ಚಿತ್ರದುರ್ಗ: ಸತೀಶ್ ಜಾರಕಿಹೊಳಿ ಮೇಲೆ ಇಡಿ ರೇಡ್ ಇದು ರಾಜಕೀಯ ಪ್ರೇರಿತ ಎಂದು ಚಿತ್ರದುರ್ಗದಲ್ಲಿ ಸಮಾಜ ಕಲ್ಯಾಣ ಸಚಿವ K.H. ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಹತ್ತಾರು ವರ್ಷಗಳಿಂದ ವ್ಯವಹಾರ ಮಾಡ್ತಾರೆ, ರಾಜಕೀಯ ತೇಜೋವಧೆ ಮಾಡಲು ಹೀಗೆ ಮಾಡ್ತಿದಾರೆ ಎಂದರು. ಮುಂದೆ ಅಸೆಂಬ್ಲಿ ಚುನಾವಣೆಗಳು ಬರ್ತಿವೆ, ಸರಕಾರ ಹಾಗೂ ಪಕ್ಷವನ್ನು ದುರ್ಬಲ ಮಾಡಿವ ಪ್ರಯತ್ನ ಮಾಡ್ತಿದಾರೆ, ಇದಕ್ಕೆ ಕಾನೂನಾತ್ಮಕವಾದ ಉತ್ತರ ಕೊಡ್ತೀವಿ , ಬಿಜೆಪಿಯವರು ಚುನಾವಣೆ ಇದ್ದಾಗ ಬೇರೆ ಪಕ್ಷದ ನಾಯಕರನ್ನ ತಮ್ಮ ಪಾರ್ಟಿಗೆ ಕರೀತಾರೆ ಎಂದರು.
Kshetra Samachara
12/09/2026 07:34 pm
LOADING...