ಮಂಗಳೂರು: ಸಿಎಂ ಡಿ. ಕೆ. ಶಿವಕುಮಾರ್ ಬೆಳ್ಳಂಬೆಳಗ್ಗೆ ಅಧಿಕಾರಿಗಳೊಂದಿಗೆ ಬೋಟ್ ಏರಿ ಸಮುದ್ರ ಹಾಗೂ ಅಳಿವೆಬಾಗಿಲು ಪ್ರದೇಶಕ್ಕೆ ತೆರಳಿ, ಇತ್ತೀಚೆಗೆ ಹೂಳು ತುಂಬಿ ಬೋಟ್ ಮುಳುಗಿದ್ದ ಸ್ಥಳವನ್ನು ವೀಕ್ಷಿಸಿದರು.
ಬಳಿಕ ದಕ್ಕೆಯ ಜೆಟ್ಟಿ ಬಳಿ ಇಂಜಿನಿಯರ್‌ಗಳು ಹಾಗೂ ಬಂದರು ಇಲಾಖೆಯ ಅಧಿಕಾರಿಗಳು ತೋರಿಸಿದ ನೀಲನಕ್ಷೆಯನ್ನು ಪರಿಶೀಲಿಸಿ, ದಕ್ಕೆ ವಿಸ್ತರಣೆ ಹಾಗೂ ಜೆಟ್ಟಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಪಡೆದರು.
PublicNext
19/09/2026 07:59 pm
LOADING...