ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯಲ್ಲಿ ಅದ್ಧೂರಿ ಗಣೇಶೋತ್ಸವ ಮೆರವಣಿಗೆ: ಕಣ್ಮನ ಸೆಳೆದ ವೈವಿಧ್ಯಮಯ ವೇಷಗಳು

ಉಡುಪಿ ಅಂಬಲಪಾಡಿ ಸಾರ್ವಜನಿಕ ಗಣೇಶೋತ್ಸವ ಮೆರವಣಿಗೆಯು ಅದ್ದೂರಿಯಿಂದ ನಡೆಯಿತು. ವಿಶೇಷವಾಗಿ ವಿವಿಧ ವೇಷಗಳು ಹಾಗೂ ವಿಶೇಷ ವಾದ್ಯಗಳು ಎಲ್ಲರ ಕಣ್ಮನ ಸೆಳೆಯಿತು. ಈ ಮೆರವಣಿಗೆಯು ಅಂಬಲಪಾಡಿ ಮುಖ್ಯ ಮಾರ್ಗವಾಗಿ ಬ್ರಹ್ಮಗಿರಿ ಸರ್ಕಲ್ ಮೂಲಕ ಅಂಬಲಪಾಡಿ ದೇವಸ್ಥಾನದ ಕೆರೆಯಲ್ಲಿ ಜಲಸ್ತಂಭನ ಆಯಿತು.

ಪ್ರಸಾದ್ ಸುವರ್ಣ, ಪಬ್ಲಿಕ್ ನೆಕ್ಸ್ಟ್, ಉಡುಪಿ

Edited By :
PublicNext

PublicNext

19/09/2026 10:03 pm

Cinque Terre

5.98 K

Cinque Terre

0

ಸಂಬಂಧಿತ ಸುದ್ದಿ