ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಳ್ಜೆ ಬಳಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ 65 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದೆ. ಇದರ ಗುದ್ದಲಿ ಪೂಜೆಯನ್ನು ಇಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ವಿಜಯ್ ಕುಮಾರ್, ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಜಿತೇಂದ್ರ ಶೆಟ್ಟಿ, ಸಂತೋಷ್ ಸುವರ್ಣ ಬೊಳ್ಜೆ, ರಾಧಾಕೃಷ್ಣ ಶ್ರೀಯಾನ್, ಸರೋಜ ಸುಧಾಕರ್, ಯೋಗೀಶ್ ಕೋಟ್ಯಾನ್, ರವಿ ಸಾಲ್ಯಾನ್, ಗರೋಡಿ ಅಧ್ಯಕ್ಷರಾದ ಪ್ರಕಾಶ್ ಡಿ ಕೋಟ್ಯಾನ್, ಪ್ರಧಾನ ಅರ್ಚಕರಾದ ಅಶೋಕ್ ಪೂಜಾರಿ, ಹಿರಿಯ ಮುಖಂಡರಾದ ಸುಂದರ ಎಸ್ ಕೋಟ್ಯಾನ್, ಶಿವರಾಮ್ ಶೆಟ್ಟಿ, ಬ್ರಹ್ಮ ಬೈದರ್ಕಳ ಯಕ್ಷಗಾನ ಕಲಾ ಮಂಡಳಿ ಗೌರವಾಧ್ಯಕ್ಷರಾದ ವಿಶ್ವನಾಥ್ ಡಿ ಕೋಟ್ಯಾನ್, ಭಗವತಿ ತೀಯಾ ಸಮಾಜದ ಗೌರವಾಧ್ಯಕ್ಷರಾದ ವಿಠಲ ಬಿ ಕೇದಾರ್, ರವಿ ಕುಮಾರ್ ಉದ್ಯಾವರ, ಪ್ರತಾಪ್, ಜಯಕರ್ ಕೇದಾರ್, ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೈನಿ ಹಾಗೂ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
PublicNext
22/10/2026 12:24 pm
LOADING...