ಹುಬ್ಬಳ್ಳಿ: ಹತ್ತು ಹಲವು ಯಶಸ್ವಿ ಪ್ರಾಜೆಕ್ಟ್ ಮೂಲಕ ಜನಮಾನಸದಲ್ಲಿ ಮನೆ ಮಾಡಿರುವ ಶ್ರೀನಂದಿ ಪ್ರಾಪರ್ಟಿಸ್ ಈಗ ದಸರಾ, ದೀಪಾವಳಿಗೆ ಗ್ರಾಹಕರಿಗೆ ಆಕರ್ಷಕ ಕೊಡುಗೆ ನೀಡಲು ಮುಂದಾಗಿದೆ. ಮನೆ ನಿರ್ಮಾಣದ ಕನಸನ್ನು ಶುಭ ಗಳಿಗೆಯಿಂದಲೇ ಆರಂಭಿಸುವ ನಿಟ್ಟಿನಲ್ಲಿ ವಿಶೇಷ ಆಫರ್ ಮೂಲಕ ವಿನೂತನ ಪ್ರಾಜೆಕ್ಟ್ ಪರಿಚಯಿಸುತ್ತಿದೆ.
ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಿಗೆ ಮಾತ್ರವಲ್ಲದೇ ಹುಬ್ಬಳ್ಳಿಯ ಗ್ರಾಮೀಣ ಭಾಗದ ಜನರಿಗೆ ಸುವರ್ಣಾವಕಾಶ. ಹಿಂದೆಂದೂ ಕಂಡರಿಯದ ಆಕರ್ಷಕ ಬೆಲೆ ಹಾಗೂ ಸೌಲಭ್ಯದಲ್ಲಿ ಶ್ರೀನಂದಿ ಪ್ರಾಪರ್ಟಿಸ್ ಗುರುದತ್ತಾ ಪ್ರಾಜೆಕ್ಟ್ ಮಾರುಕಟ್ಟೆಗೆ ತಂದಿದೆ. ಹೌದು..ಹುಬ್ಬಳ್ಳಿ-ಗದಗ ಹೆದ್ದಾರಿಯಲ್ಲಿರುವ ಗುರುದತ್ತ ಲೇಔಟ್ 8 ಎಕರೆ ವಿಸ್ತೀರ್ಣದಲ್ಲಿ 164 ಪ್ಲಾಟ್ ಗಳನ್ನು ಮಾರಾಟಕ್ಕೆ ಸಿದ್ಧತೆ ಮಾಡಲಾಗುತ್ತಿದೆ. 20×30, 30×40 ಹಾಗೂ odd size ಪ್ಲಾಟ್ ಗಳು ಮಾರಾಟಕ್ಕೆ ಇವೆ. ಈಗಾಗಲೇ ಸ್ಕೈಲೈನ್ ಪ್ರಾಜೆಕ್ಟ್ ಕೂಡ ಡೆವಲಪ್ಮೆಂಟ್ ವರ್ಕ್ ಪೂರ್ಣಗೊಂಡಿದ್ದು, ready to registration ಹಂತವನ್ನು ತಲುಪಿವೆ. ಈಗಾಗಲೇ ಸಾಕಷ್ಟು ಗ್ರಾಹಕರ ವಿಶ್ವಾಸ ಗಳಿಸಿರುವ ಶ್ರೀನಂದಿ ಪ್ರಾಪರ್ಟಿಸ್ ಈಗ ಗುರುದತ್ತ ಲೇಔಟ್ ಹೊಸ ಪ್ರಾಜೆಕ್ಟ್ ಮೂಲಕ ದಸರಾ, ದೀಪಾವಳಿ ಸಂಭ್ರಮವನ್ನು ಮತ್ತಷ್ಟು ಇಮ್ಮಡಿಗೊಳಿಸಲು ಸನ್ನದ್ಧವಾಗಿದೆ.
ಗುರುದತ್ತ ಲೇಔಟ್ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ 5 ನಿಮಿಷದ ದೂರದಲ್ಲಿದ್ದು, ಹುಬ್ಬಳ್ಳಿ ಗದಗ ಹೆದ್ದಾರಿಗೆ ಹೊಂದಿಕೊಂಡಿದೆ. 18 ತಿಂಗಳ ಆಕರ್ಷಕ EMI ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, 5000ರೂಪಾಯಿ ಪ್ರತಿ ತಿಂಗಳ EMI ಸೌಲಭ್ಯದೊಂದಿಗೆ ಕನಸಿನ ಮನೆ ನಿರ್ಮಾಣಕ್ಕೆ ಅಡಿಪಾಯ ಹಾಕಬಹುದಾಗಿದೆ. ಉತ್ತಮವಾದ ವಾತಾವರಣದಲ್ಲಿ NA, KGP ಹಾಗೂ ಸಿಸಿ ಪ್ಲಾಟ್ ಗಳನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ.
ಗದಗ ರಿಂಗ್ ರೋಡ್ ನಿಂದ 900 ಮೀಟರ್, ಗಬ್ಬೂರ ರಿಂಗ್ ರೋಡ್ ನಿಂದ 2km, ನಳಂದ ಪಾಲಿಟೆಕ್ನಿಕ್, ಹಳಿಯಾಳ ಪಾರ್ಕ್ ಹಾಗೂ ಇಂಗ್ಲೀಷ್ ಮೀಡಿಯಂ ಶಾಲೆಯ ಸಮೀಪದಲ್ಲಿಯೇ ಗುರುದತ್ತ ಲೇಔಟ್ ನಿರ್ಮಾಣ ಮಾಡಲಾಗಿದೆ. ಹಾಗಿದ್ರೆ ಮತ್ಯಾಕೆ ತಡ ಇಂದೇ ಬುಕಿಂಗ್ ಮಾಡಿ ಆಕರ್ಷಕ ಆಫರ್ ಜೊತೆಗೆ ಪ್ಲಾಟ್ ಖರೀದಿಸಿ..
ಪ್ರತಿಯೊಬ್ಬ ಗ್ರಾಹಕರಿಗೂ ಒಂದು ಖಚಿತ ಬೆಳ್ಳಿ ನಾಣ್ಯವನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ.
ಲಕ್ಕಿ ಡ್ರಾ ಮೂಲಕ ಕಾರು, ಬೈಕ್, ರೆಫ್ರಿಜರೇಟರ್, ಮಾಶಿಂಗ್ ಮಶಿನ್ ಪ್ರೀಡ್ಜ ಸೇರಿದಂತೆ ಗೃಹಪಯೋಗಿ ವಸ್ತುಗಳನ್ನು ಬಹುಮಾನವಾಗಿ ಪಡೆಯಿರಿ...
ವಿಳಾಸ
ಶ್ರೀನಂದಿ ಪ್ರಾಪರ್ಟಿಸ್
ಸ್ಟೆಲ್ಲಾರ್ ಮಾಲ್ 2ನೇ ಮಹಡಿ
ಜೆಜಿ ಕಾಮರ್ಸ್ ಕಾಲೇಜಿನ ಪಕ್ಕದಲ್ಲಿ ವಿದ್ಯಾನಗರ ಹುಬ್ಬಳ್ಳಿ..
ದೂರವಾಣಿ ಸಂಖ್ಯೆ-9036517550
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/10/2026 06:34 pm