ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಎಂಎಲ್ ಸಿ ಚುನಾವಣೆಗಳು ವಿಧಾನಸಭೆಗೆ ದಿಕ್ಸೂಚಿ ಆಗುತ್ತಾ?

ಮೈಸೂರು: ವಿಧಾನ‌ ಪರಿಷತ್ ಚುನಾವಣೆ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂಬ ವಿಪಕ್ಷಗಳ ಹೇಳಿಕೆ ವಿಚಾರದಲ್ಲಿ ಮೈಸೂರಿನಲ್ಲಿ ಶಾಸಕ ಎಚ್.ಸಿ. ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಎಂಎಲ್ ಸಿ ಚುನಾವಣೆಗಳು ವಿಧಾನಸಭೆಗೆ ದಿಕ್ಸೂಚಿ ಆಗುತ್ತಾ? ರಾಜ್ಯದಲ್ಲಿ ನಾಲ್ಕು ಕೋಟಿಗೂ ಹೆಚ್ಚು ಮತದಾರರಿದ್ದಾರೆ. ಅವರು ಏನು ನಿರ್ಧಾರ ಮಾಡ್ತಾರೆ ಅದರ ಮೇಲೆ ಫಲಿತಾಂಶ ಇರುತ್ತೆ.

ಈ ಚುನಾವಣೆಗಳು ವಿಧಾನಸಭೆಗೆ ದಿಕ್ಸೂಚಿ ಅಲ್ಲ ಅಂತ ತಿ.ನರಸೀಪುರದಲ್ಲಿ ಶಾಸಕ ಹೆಚ್.ಸಿ ಮಹದೇವಪ್ಪ ಹೇಳಿದ್ದಾರೆ. ಇನ್ನೂ ಇದೇ ವೇಳೆ

ನವೆಂಬರ್ 26 ರಂದು ಸರ್ಕಾರದಿಂದ ಸಂವಿಧಾನ ದಿನ ಆಚರಣೆ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಮಹದೇವಪ್ಪ ನಕಾರ ತೋರಿದ್ದಾರೆ.

Edited By :
PublicNext

PublicNext

30/10/2026 07:45 am

Cinque Terre

5.42 K

Cinque Terre

0

ಸಂಬಂಧಿತ ಸುದ್ದಿ