", "articleSection": "Nature", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/395956_1750082526_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "9535141775" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ: ರಟ್ಟಿಹಳ್ಳಿ ತಾಲೂಕಿನ ಮದಗ ಮಾಸೂರು ಕೆರೆಯ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಪರಿಣಾಮ ಮದಗ ಮಾಸೂರು ಕೆರೆ ಮುಂಗಾರು ಆರಂ...Read more" } ", "keywords": "Node - Monsoon brings life to waterfalls - Haveri Monsoon Update: Waterfalls rejuvenated, tourist attractions", "url": "https://dashboard.publicnext.com/node" } ಹಾವೇರಿ: ಜಲಪಾತಕ್ಕೆ ಜೀವಕಳೆ ತಂದ ಮಳೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಜಲಪಾತಕ್ಕೆ ಜೀವಕಳೆ ತಂದ ಮಳೆ

ಹಾವೇರಿ: ರಟ್ಟಿಹಳ್ಳಿ ತಾಲೂಕಿನ ಮದಗ ಮಾಸೂರು ಕೆರೆಯ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಪರಿಣಾಮ ಮದಗ ಮಾಸೂರು ಕೆರೆ ಮುಂಗಾರು ಆರಂಭದಲ್ಲಿ ಕೋಡಿ ಬಿದ್ದಿದೆ.

ಕೋಡಿ ಬಿದ್ದ ನೀರಿನಿಂದ ಮಿನಿ ಜಲಪಾತ ಸೃಷ್ಟಿಯಾಗಿದ್ದು ಕಣ್ಮನ ಸೆಳೆಯುತ್ತಿದೆ. ಸುಮಾರು 25 ಮೀಟರ್ ದಿಂದ 50 ಮೀಟರ್ ಎತ್ತರದ ಜಲಧಾರೆ ಹಾಲ್ನೂರೆಯಂತೆ ಕಾಣುತ್ತದೆ.

ದೂರದ ಪಶ್ಚಿಮ ಘಟ್ಟದಲ್ಲಿ ಜನಿಸುವ ಕುಮದ್ವತಿ ನದಿ ಇಲ್ಲಿ ಅಂತರ್ಗಾಮಿಯಾಗುತ್ತಾಳೆ. ನಂತರ ಕೋಡಿ ಬಿಳ್ಳುವ ಮೂಲಕ ಮುಂದೆ ಹಿರೇಕೆರೂರು ರಾಣೆಬೆನ್ನೂರು ಹರಿದು ಕುಮದ್ವತಿ ತುಂಗಭದ್ರಾ ನದಿಗೆ ಸೇರುತ್ತಾಳೆ. ಕುಮದ್ವತಿ ಕೆರೆಯಿಂದ ಸೃಷ್ಟಿಯಾಗುವ ದೃಷ್ಯ ನಯನ ಮನೋಹರವಾಗಿದೆ.

Edited By : PublicNext Desk
Kshetra Samachara

Kshetra Samachara

16/06/2025 07:32 pm

Cinque Terre

9.8 K

Cinque Terre

0